ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತಿದೆ. 'ಸೂರಿ ಅಣ್ಣಾ' ಹಾಡಿನ ಮೂಲಕ ಸದ್ದು ಮಾಡಿದ್ದ ಸಲಗ ಈಗ ಎರಡನೇ ಹಾಡು ಬಿಡುಗಡೆ ಮಾಡುತ್ತಿದೆ.<br /> Kannada actor Real star Upendra to release duniya vijay's starrer salaga movie second song.